ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಮಾಡುವವರ ಮೇಲೆ ಮಂಡಿ ಠಾಣಾ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು,4 ಲಕ್ಷ ಮೌಲ್ಯದ 41.31 ಗ್ರಾಂ ಮಾದಕ...
post
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಚುಂಚನಹಳ್ಳಿ ಗ್ರಾಮದೇವತೆ ಮಾರಮ್ಮನ ಜಾತ್ರೆಯಲ್ಲಿ ಭಕ್ತರು ಬಾಯಿಗೆ ಬೀಗ ಹಾಕಿ ಹರಕೆ ತೀರಿಸಿದರು.
ಲಕ್ಷ್ಮಿ ಸಾಗರದ ಮಂಡ್ಯ ಆಂಜನೇಯ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕವನ್ನು ಡೊಳ್ಳು ಬಾರಿಸುವ ಮೂಲಕ ಡಾ.ಎಸ್.ಜಾನಪದ ಬಾಲಾಜಿ...
ಮಹಾಶಿವರಾತ್ರಿ ಪ್ರಯುಕ್ತ ನೆರೆ ರಾಜ್ಯ ಆಂದ್ರಪ್ರದೇಶದ ಶ್ರೀಶೈಲಂಗೆ ತೆರಳುತ್ತಿದ್ದ ಭಕ್ತರು ವಾಹನ ಅಪಘಾತವಾಗಿ ಶಿವನ ಪಾದ ಸೇರಿದ ದಾರುಣ ಘಟನೆ ಯಾದಗಿರಿಯಲ್ಲಿ ನಡೆದಿದೆ.
ತಮಿಳು ನಾಡಿನ ಚೆನ್ನೈನ
ಅಣ್ಣ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಮೈಸೂರು ವಿವಿ ತಂಡಕ್ಕೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಇಬ್ಬರು ಆಯ್ಕೆಯಾಗಿದ್ದಾರೆ.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸೇರಿದ್ದ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರ ಕಂಠದಲ್ಲಿ ಹನುಮ ಸ್ಮರಣೆ ಮಾರ್ದನಿಸಿತು.
ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ರಾಘವೇಂದ್ರ ಬ್ರಿಗೇಡ್ ವತಿಯಿಂದ
ಬಿಲ್ವಪತ್ರೆ ಮತ್ತು ಶ್ರೀ ಶಿವ ಸಹಸ್ರನಾಮ ಪುಸ್ತಕವನ್ನು ವಿತರಿಸಲಾಯಿತು.
ಕನ್ನಡದ ಖ್ಯಾತ ನಿರ್ದೇಶಕ
ಜೋಸೈಮನ್ ವಿಧಿವಶರಾಗಿದ್ದಾರೆ.
ಮಾದಕ ವಸ್ತು ದುರ್ಬಳಕೆ ಜಾಗೃತಿ ಹಾಗೂ ಕಾನೂನು ಸಹಾಯ ಮತ್ತು ದೂರು ಸಲ್ಲಿಕೆ ವ್ಯವಸ್ಥೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಮಹಾರಾಣಿ ಮಹಿಳಾ...
ಹೊನ್ನಿ ಕುಪ್ಪೆ ಸಮೀಪದ ಗದ್ದೆ ಬಯಲಿನಲ್ಲಿರುವ ಶ್ರೀ ಅರಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ 21ನೇ ವರ್ಷದ ಮಹಾಶಿವರಾತ್ರಿ ಹಬ್ಬವನ್ನು ವಿಶೇಷ ಪೂಜಾ ಕಾರ್ಯಗಳಿಂದ ನೆರವೇರಿಸಲಾಗುತ್ತದೆ.
