ದುಬೈನಿಂದ ಇಸ್ರೇಲ್‌ನ ತೆಲ್ ಅವೀವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನದಲ್ಲಿದ್ದ ಒಮಾನ್ ಮೂಲದ ಸಹ-ಪೈಲಟ್ ನಡೆಸಿದ ಭೀಕರ ದಾಳಿಯ ಯತ್ನವನ್ನು ತಡೆದ ಭಾರತೀಯ ಮೂಲದ...
ವಿದೇಶ
ದ.ಆಫ್ರಿಕಾದ
ಜೋಹಾನ್ಸ್ಬರ್ಗ್ ಮತ್ತು ಕೇಪ್ಟೌನ್ನಲ್ಲಿ ಸಾಮೂಹಿಕ ಶೂಟೌಟ್ ನಡೆದು 27 ಮಂದಿ ಬಲಿಯಾಗಿದ್ದಾರೆ.
ಪಾಕಿಸ್ತಾನದ ವಾಯುಸೇನೆಯು ಅಫ್ಗಾನಿಸ್ತಾನದ ಗಡಿ ಭಾಗದಲ್ಲಿರುವ ಕುನಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳ ಮೇಲಿನ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಬೃಹತ್ ವೈಮಾನಿಕ ದಾಳಿ ನಡೆಸಿದ್ದು,28...
ರಷ್ಯಾದಲ್ಲಿ ಸಂಸತ್ ಚುನಾವಣೆ ನಡೆಯುತ್ತಿರುವ ಸಮಯದಲ್ಲೇ ಉಕ್ರೇನ್ ಸೇನೆಯು ರಷ್ಯಾವನ್ನು ಗುರಿಯಾಗಿಸಿ 1,000ಕ್ಕೂ ಹೆಚ್ಚು ಡ್ರೋನ್‌ಗಳಿಂದ ಭೀಕರ ದಾಳಿ ನಡೆಸಿದ್ದು,ಕಟ್ಟಡಗಳಿಗೆ ಹಾನಿಯಾಗಿದೆ.
ಇಂಡೋನೇಷ್ಯಾದ ಜಾವಾ ಸಮುದ್ರದಲ್ಲಿ ವರ್ಗೋ ಟ್ರಾನ್ಸ್‌ಪೋರ್ಟ್ 8 ಎಂಬ ಹಡಗು ಉರುಳಿದ ಪರಿಣಾನ 6 ಮಂದಿ ಮೃತಪಟ್ಟಿದ್ದಾರೆ 105 ಇನ್ನೂ ನಾಪತ್ತೆಯಾಗಿದ್ದಾರೆ.
ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯುತ್ತಿರುವ ಅಕ್ಕ ರಜತ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದ್ದ ‘ಬಿಸಿನೆಸ್ ಫೋರಮ್–2026’ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ,ಆದಿ ಚುಂಚನಗಿರಿ ಶ್ರೀಗಳು.
ಚೀನಾದ ಗುವಾಂಗ್ಸಿಯಲ್ಲಿ ಭಾರಿ ವಂಚನೆಯ ಪಿರಮಿಡ್ ಸ್ಕೀಮ್ ಹಗರಣ ನಡೆಸುತ್ತಿದ್ದ ಆರೋಪದ ಮೇಲೆ 52 ಸಿಂಗಾಪುರ ನಾಗರಿಕರನ್ನು ಚೀನಾ ಪೊಲೀಸರು ಬಂಧಿಸಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಜ್ಬೇಕಿಸ್ತಾನ ಸರ್ಕಾರವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಒಲಿ ದರಜಾಲಿ ದೋಸ್ತ್ಲಿಕ್' ಅವಾರ್ಡ್ ನೀಡಿ...
ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿರುವ ಭೀಕರ ದಿಢೀರ್ ಪ್ರವಾಹದಿಂದಾಗಿ ಸಾಕಷ್ಟು ಸಾವು ನೋವು ಸಂಭವಿಸಿದೆ.ಗ್ರಾಮಗಳೇ ಕೊಚ್ವಿ ಹೋಗಿವೆ.
ಯೆಮೆನ್ ಮತ್ತು ಸೊಮಾಲಿಯಾ ಕರಾವಳಿ ಸಮೀಪ ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 22 ಭಾರತೀಯ ಪ್ರಜೆಗಳಿದ್ದ ಎರಡು ವಾಣಿಜ್ಯ ಹಡಗುಗಳನ್ನು ಕಡಲ್ಗಳ್ಳರು ಹೈಜಾಕ್ ಮಾಡಿದ್ದಾರೆ.
