ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಯಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
Varshini News
ಎಸ್‌ಐಆರ್ ನಡೆಯಲು ಕೇವಲ ಒಂದು ತಿಂಗಳು ಗಡುವು ನೀಡಲಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳ ಮೇಲೆ ಹೆಚ್ಚಿನ ಒತ್ತಡವಾಗಲಿದೆ. ಆದ್ದರಿಂದ ಇನ್ನೊಂದು ತಿಂಗಳ ಅವಧಿಗೆ...
ಮೈಸೂರಿನ ಬಸ್ ನಿಲ್ದಾಣದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ನಿಂದ
ಪ್ರಯಾಣಿಕರಿಗೆ ಎಸ್‌ಐಆರ್ ಕುರಿತು ಜಾಗೃತಿ
ಮೂಡಿಸಲಾಯಿತು.
ಕಾರು ಹಾಗೂ ಟ್ರಕ್ ಡಿಕ್ಕಿಯಾಗಿ
ಇಬ್ಬರು ಮೃತಪಟ್ಟ ಘಟನೆ ಬೆಳಗಾವಿ
ಜಿಲ್ಲೆಯ ನಿಪ್ಪಾನಿ ಬಳಿ
ರಾಷ್ಟ್ರೀಯ ಹೆದ್ದಾರಿ–48ರ ಸ್ಥವನಿಧಿ ಘಾಟ್
ಬಳಿ ನಡೆದಿದ್ದು,ಕಾರು ನಜ್ಜುಗುಜ್ಜಾಗಿದೆ.
ಸಂಗೀತ ಶಿಕ್ಷಕ ಪುರುಷೋತ್ತಮ್ ಕಿರಗಸೂರು ಅವರು ಉಚಿತವಾಗಿ ಸಂಗೀತ ಅಭ್ಯಾಸ ಮಾಡಿಸುತ್ತಿದ್ದು ಅದರ ಪೋಸ್ಟರ್ ಅನ್ನು ಶಾಸಕ ಟಿ.ವಿ.ಶ್ರೀವತ್ಸ ಬಿಡುಗಡೆ ಮಾಡಿದರು.
ಅಶ್ಲೀಲ ಕಮೆಂಟ್ ಹಾಕಿದ ಆರೋಪಿಯನ್ನು ಕೂಡಲೇ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಅವರ ಪತ್ನಿ ವರ್ಷಾ ಹರೀಶ್...
ಕಬಿನಿ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿ ರುವುದರಿಂದ ಕಬಿನಿಗೆ ಒಳಹರಿವು ಹೆಚ್ಚಾಗುತ್ತಿದೆ.
ಕೋಲ್ಕತ್ತಾದ ಬರುಯಿಪುರದ ಸುರ್ಜಾಪುರ ಹಾತ್ ಬಳಿ 11 ವರ್ಷದ ಮುಗ್ದ ಬಾಲಕಿಯನ್ನು ಕಾಮ ಪಿಶಾಚಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿ...
ಶ್ರೀಲಂಕಾದ ಪಶ್ಚಿಮ ಕರಾವಳಿ ನಗರ ನೆಗೊಂಬೊ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು,26 ಮಂದಿ ಮೃತಪಟ್ಟಿದ್ದಾರೆ
ದಸರಾದ ಅಂಬಾರಿ ಹೊರುವ ಆನೆ ಅಭಿಮನ್ಯು ದುಬಾರೆ ಆನೆ ಶಿಬಿರದಲ್ಲಿ ಮರದ ದಿಮ್ಮಿ ಸಾಗಿಸುವ ವೇಳೆ ಎಡ ದಂತದ ತುದಿಯನ್ನು ಮುರಿದುಕೊಂಡಿದ್ದು,ಅವನು ಈಗ...
