ಮೈಸೂರು: ಮೈಸೂರು ಆಕಾಶವಾಣಿ ಯಲ್ಲಿ (AIR Mysuru 100.6 FM) ಮಾರ್ಚ್ 22 ಭಾನುವಾರ ಬೆಳಿಗ್ಗೆ 10.30ಕ್ಕೆ ಪ್ರಸಾರವಾಗುವ ‘ಮಕ್ಕಳ ಮಂಟಪ’ ಕಾರ್ಯಕ್ರಮದ ಚೈತನ್ಯ ಚಿಲುಮೆ ಮಾಲಿಕೆಯಲ್ಲಿ ಬಹುಮುಖ ಪ್ರತಿಭೆ
ಡಾ. ಪೃಥು ಪಿ. ಅದ್ವೈತ್ ಅವರ ಸಂದರ್ಶನ ಪ್ರಸಾರವಾಗಲಿದೆ.
ಈ ಕಾರ್ಯಕ್ರಮದಲ್ಲಿ ಡಾ. ಪೃಥು ಪಿ. ಅದ್ವೈತ್ ಹಾಗೂ ಅವರ ತಂದೆ ಪುನೀತ್ ಜಿ. ಅವರ ಜತೆ ಮಾತುಕತೆ ಇರಲಿದೆ.ಬಿ.ಜಿ.ಕವಿತಾ ಅವರು ಭಾಗವಹಿಸಲಿದ್ದಾರೆ.
