Uncategorized

ಹೊಸ ವರ್ಷದಲ್ಲಿ ಮಳೆ ಬೆಳೆ ಉತ್ತಮವಾಗಿ ಸಮೃದ್ಧಿ ಜೀವನ ನಡೆಯಲಿ ಎಂದು ಪ್ರಾರ್ಥಿಸಿ ಚನ್ನರಾಯಪಟ್ಟಣದ ಚೆನ್ನೇನಹಳ್ಳಿ ಗ್ರಾಮಸ್ಥರು ಹೊನ್ನಾರು ಕಟ್ಟಿ ದೈವಭಕ್ತಿ ಮೆರೆದರು.
ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ತೈಲಾಭಿಷೇಕ, ವಿಶೇಷ ಧ್ರವಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.
ನಾಗರಹೊಳೆಯಲ್ಲಿ ಪ್ರಾಣಿ ಪ್ರಿಯರು ಮತ್ತು ಪ್ರವಾಸಿಗರಿಗೆ ಖುಷಿಯೋ‌ ಖುಷಿ. ಯಾಕಂದರೆ ಬೆಳ್ಳಂ ಬೆಳಿಗ್ಗೆ ಹುಲಿಗಳ ದರುಶನವಾಗಿದೆ ಅದಕ್ಕೆ.
Chat Icon