ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಮಧು ಮಾದೇಗೌಡ ಅವರನ್ನು ವಿವಿಧ ನಾಯಕರು
ಸನ್ಮಾನಿಸಿದರು.
ಮೈಸೂರಿನ ಚಾಮುಂಡಿ ಗೆಸ್ಟ್ ಹೌಸ್ ನಲ್ಲಿನ ಅವರ ಕಚೇರಿಯಲ್ಲಿ ಮಧು ಮಾದೇಗೌಡ ಅವರನ್ನು ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಮಾಜಿ ಮೇಯರ್ ಮೊದಮಣಿ, ರಮೇಶ್ ರಾಮಪ್ಪ, ವಕೀಲರಾದ ವಿನಯ್ ಕುಮಾರ್, ದಿನೇಶ್ ಆತ್ಮೀಯವಾಗಿ ಸನ್ಮಾನಿಸಿದರು.
