ಮೈಸೂರು: ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ ಗ್ರಾಮಾಂತರ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಸಂಕಲ್ಪ ಅಭಿಯಾನ ದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮೈಸೂರಿನ ಬೋಗಾದಿ,
ರೂಪಾ ನಗರ, ದೀಪ ಹೈ ಸ್ಕೂಲ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಗ್ರಾಮಾಂತರ ಅಧ್ಯಕ್ಷರಾದ, ಪೈಲ್ವಾನ್ ರವಿ, ಪ್ರಧಾನ ಕಾರ್ಯದರ್ಶಿ, ಸುನಿಲ್ ಕುಮಾರ್, ಕಾರ್ಯದರ್ಶಿ ರಾಘವೇಂದ್ರ ಡಿ, ಯೋಗೇಶ್, ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ , ಮಂಜುಳಾ, ರವಿ ಕಾಳಯ್ಯ,ಅಭಿ,
ಸೋಮಯಜಿ,ಮಾಲತಿ ಭಟ್,
ಸಂಧ್ಯಾ ಮಲ್ಲೇಶ್,ಮಲ್ಲೇಶ್, ಅಭಯ್ ಜೈನ್,ನಟರಾಜ್,ಮಲ್ಲೆ ಗೌಡ
ಕೃಷ್ಣಕಾಂತ್,ಧಕ್ಷಿಣಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.
