ಗೋಕಾಕ್: ಕನ್ನಡ ಜಾನಪದ ಪರಿಷತ್ ಗೋಕಾಕ್ ತಾಲೂಕು ಪ್ರಥಮ ಜಾನಪದ ಸಮ್ಮೇಳನ ಯಶಸ್ವಿಯಾಗಿ ನೆರವೇರಿತು.
ಸಮ್ಮೇಳನವನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಾಧ್ಯಾಪಕರಾದ ಜಾನಪದ ವಿಭಾಗ ಮುಖ್ಯಸ್ಥರು ಡಾ ಸಿ ಟಿ ಗುರುಪ್ರಸಾದ್ ಡೊಳ್ಳು ಬಾರಿಸುವ ಮೂಲಕ ಉದ್ಘಾಟನೆ ಮಾಡಿದರು.
ಯುವ ನಾಯಕ ಸರ್ವತಮ್ ಜಾರಕಿಹೊಳಿ,ಡಾ.ಜನಪದ ಎಸ್ ಬಾಲಾಜಿ, ಶೂನ್ಯ ಸಂಸ್ಥಾನ ಮಠದ ಶ್ರೀ ಮುರುಗರಾಜೇಂದ್ರ ಸ್ವಾಮೀಜಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಕುಲ ಸಚಿವ ಶಾಜಾನ್ ಮುದುಕವಿ, ಜಿಲ್ಲಾಧ್ಯಕ್ಷ ಮೋಹನ್ ಗುಂಡಲೂರು, ತಾಲೂಕು ಅಧ್ಯಕ್ಷ ಜಯನಂದ ಮಾದರು ಉಪಸ್ಥಿತರಿದ್ದರು.
