ಮೈಸೂರು: ಶ್ರೀ ಆದಿ ಗುರು ಶಂಕರಾಚಾರ್ಯರು ಹಾಗೂ ಜಗದ್ಗುರು ಶ್ರೀ ಭಗವತ್ ರಾಮಾನುಜಾಚಾರ್ಯ ಜಯಂತಿಯನ್ನು ಕೃಷ್ಣರಾಜ ಯುವ ಬಳಗದ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ
ಸಾರ್ವಜನಿಕರಿಗೆ ಉಚಿತ ಎಳನೀರು ವಿತರಿಸಿ ಅರ್ಥಪೂರ್ಣ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ,ನಜರ್ಬಾದ್ ನಟರಾಜ್,ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ, ,ನವೀನ್ ಕೆಂಪಿ,ಗಗನ್ ಗೌಡ,ಲಕ್ಕನ್,
ಜಯಸಿಂಹ,ಪುರುಷೋತ್ತಮ್,ರವಿ ಮತ್ತಿತರರು ಹಾಜರಿದ್ದರು.
