ಮೈಸೂರು: ಕಳೆದ 26 ವರ್ಷಗಳಿಂದ ಗಾಯತ್ರಿ ಸೌಹಾರ್ದ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮತ್ತೆ ಅಧ್ಯಕ್ಷರಾಗಿ ಕೆ ಆರ್ ಸತ್ಯನಾರಾಯಣ್ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಬಿ ಟಿ ರಾಮಚಂದ್ರ, ಕೋಶಾಧ್ಯಕ್ಷರಾಗಿ ಖಜಾಂಜಿಯಾಗಿ ಕೆ ಆರ್ ಮಂಜುನಾಥ್ ಆಯ್ಕೆಯಾಗಿದ್ದಾರೆ.
ಇವರೆಲ್ಲರಿಗೂ ಚುನಾವಣೆ ಅಧಿಕಾರಿ ರಾಜು ಅವರು ಹೂಗುಚ್ಛ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಎಚ್ ವಿ ರಾಜೀವ್, ವಿ ವೆಂಕಟೇಶ್, ಎಚ್.ಎಸ್ ಶ್ರೀಕಂಠ ಶರ್ಮ, ರೇಣುಕಾ ವಿಶ್ವನಾಥ್, ಅನುಸೂಯ ಚಂದ್ರಶೇಖರ್, ಕೆ ಆರ್ ಉದಯ್ ಕುಮಾರ್,ಶಿವಕುಮಾರ್, ತೇಜರಾಜ ಮತ್ತಿತರರು
ಹಾಜರಿದ್ದು ಎಲ್ಲರಿಗೂ ಶುಭಾಶಯ ಕೋರಿದರು.
