ಮೈಸೂರು: ಜೆಡಿಎಸ್ ಪಕ್ಷದ ಮೈಸೂರು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಶಾಸಕ ಅಶ್ವಿನ್ ಕುಮಾರ್ ಅವರಿಗೆ ಉದ್ಯಮಿಗಳು ಮುಖಂಡರು ಅಭಿನಂದಿಸಿದರು.
ಅಶ್ವಿನ್ ಅವರ ಮನೆಗೆ ಭೇಟಿ ನೀಡಿದ ಜೆಡಿಎಸ್ ಮುಖಂಡರು,, ಸ್ಪೂರ್ತಿ ಡೆವೆಲಪರ್ಸ್ ಮಾಲಿಕರಾದ ಎಂ.ಪಿ ಮಧು, ಕನ್ವಿತ ಡೆವಲಪರ್ಸ್ ಮಾಲೀಕರದ ಎಂ ಸಿದ್ದರಾಜು ಹಾಗೂ ಪೊಲೀಸ್ ಬಡಾವಣೆಯ ಮುಖಂಡರುಗಳಾದ ಗಗನ್ ಮತ್ತಿತರರು ಸನ್ಮಾನಿಸಿ ಶುಭ ಕೋರಿದರು.
