ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕಿನ ಗ್ಯಾರೆಂಟಿ ಅನುಷ್ಠನ ಆಶ್ರಯ ಯೋಜನೆಯ ಅಧ್ಯಕ್ಷ ನಿತಿನ್ ವೆಂಕಟೇಶ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ
ಆಚರಿಸಲಾಯಿತು.
ಪಿರಿಯಾಪಟ್ಟಣ ಮಸಣಿಕಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ
ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೇಕ್ ಕತರಿಸಿ ಅನ್ನದಾನ ಮಾಡುವ ಮೂಲಕ
ನಿತಿನ್ ವೆಂಕಟೇಶ್ ಅವರ ಹುಟ್ಟುಹಬ್ಬವನ್ನು
ಆಚರಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರುಗಳಾದ ಈಚೂರ್ ಲೋಕೇಶ್, ತಮ್ಮಣಿ, ರಕ್ಷಿತ್, ಆಯಿಚನಹಳ್ಳಿ ಮಂಜು, ಸೋಮು, ಶಿಗೋರು ರವಿ, ಕುಮಾರ್, ರಾಜೇಶ್, ಗ್ರಾಪಂ ಮಾಜಿ ಸದಸ್ಯ ಕೊಣಸೂರು ಶಿವರಾಜ್, ಮಲ್ಲೇಶ್, ಅಶೋಕ್, ಚಂದ್ರಹಾಸ, ಸಂತೋಷ, ರಘುಗೌಡ, ಮಾದೇವ, ಅನಿಲ್, ಸ್ವಾಮಿ ಗೌಡ್ರು ಮತ್ತಿತರರು ಭಾಗಿಯಾಗಿದ್ದರು.
