ರಾಜ್ಯ ಬಿವೈವಿ ಜನುಮದಿನ:ಜಗದೀಶ್ ಶುಭಹಾರೈಕೆ ಬಿ.ವೈ.ವಿಜಯೇಂದ್ರ ಅವರ ಹುಟ್ಟುಹಬ್ಬಕ್ಕಾಗಿ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್ ಮತ್ತಿತರರು ಶಾಲು ಹೊದಿಸಿ, ಹಾರ ಹಾಕಿ ಶುಭ ಹಾರಿಸಿದರು. News November 6, 2025 ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ಗುರುವಾರ ಬೆಂಗಳೂರಿನ ದವಳಗಿರಿ ನಿವಾಸದಲ್ಲಿ ಬಿ.ವೈ.ವಿಜಯೇಂದ್ರ ಅವರ ಹುಟ್ಟುಹಬ್ಬಕ್ಕಾಗಿ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್ ಮತ್ತಿತರರು ಶಾಲು ಹೊದಿಸಿ, ಹಾರ ಹಾಕಿ ಶುಭ ಹಾರಿಸಿದರು. About the Author News Administrator View All Posts Post navigation Previous: ವಿಜಯೇಂದ್ರಗೆ ಮುದ್ದು ಕುರಿಮರಿ ಗಿಫ್ಟ್!Next: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ Related Stories Uncategorized ರಾಜ್ಯ ಏಷ್ಯನ್ ಗೇಮ್ಸ್:ಕರ್ನಾಟಕದ ಕ್ರೀಡಾಪಟುಗಳಿಗೆ ಸಿಎಂ ಸನ್ಮಾನ News October 6, 2026 0 Uncategorized ರಾಜ್ಯ ಹೆಣ್ಣುಮಕ್ಕಳು ಸ್ವಾವಲಂಬಿಗಳಾದಾಗ ಸಮಾಜದ ಪ್ರಗತಿ: ಡಾ. ನಾಗಲಕ್ಷ್ಮಿ ಚೌಧರಿ News October 6, 2026 0 Uncategorized ಕ್ರೈಂ ರಾಜ್ಯ ಕಾರಾಗೃಹ ಡಿಐಜಿ ಸೋಮಶೇಖರ್ ಅರೆಸ್ಟ್ News October 5, 2026 0