ಮೈಸೂರು: ಚಲನಚಿತ್ರ ನಿರ್ಮಾಪಕರು ಮತ್ತು ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟ ಸಂಘದ ರಾಜ್ಯ ಅಧ್ಯಕ್ಷರಾದ ಎಂ.ಡಿ ಪಾರ್ಥಸಾರಥಿ ಅವರ ಹುಟ್ಟುಹಬ್ಬದ ಅಂಗವಾಗಿ
ಸ್ನೇಹ ವರ್ಗ ಹಾಗೂ ಅಭಿಮಾನಿ ವರ್ಗದ ವತಿಯಿಂದ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಸಾರ್ವಜನಿಕರಿಗೆ ಅನ್ನದಾನ ಮಾಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಮುಖಂಡರುಗಳು ಶುಭ ಹಾರೈಸಿದರು
ಪೂಜ್ಯ ಇಳೈಆಳ್ವಾರ್ ಸ್ವಾಮೀಜಿ, ನಗರಪಾಲಿಕೆ ಮಾಜಿ ಸದಸ್ಯರಾದ ಮ ವಿ ರಾಮಪ್ರಸಾದ್ ,ಚಲನಚಿತ್ರ ನಿರ್ದೇಶಕರಾದ ಮಂಜು ಕವಿ, ರಾಜ್ ಕಡೂರು, ಮನ್ವಿತ್, ಹೆಚ್ ವಿ ಭಾಸ್ಕರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಜೋಗಿ ಮಂಜು, ಸರ್ವಮಂಗಳ, ಆಟೋ ಮಹೇಶ್, ಟಿ ಎಸ್ ಅರುಣ್, ಚಕ್ರಪಾಣಿ, ಕುಮಾರ್ ಆರಾಧ್ಯ ಮತ್ತಿತರರು ಹಾಜರಿದ್ದರು.
