ಮೈಸೂರು: ಜಯಹೋ ಮೆಡಿಟೇಷನ್,
ಆತ್ಮಶಕ್ತಿ ಪಿರಮಿಡ್ ಧ್ಯಾನ ಕೇಂದ್ರವಾಗಿದ್ದು ಮೈಸೂರಿನಲ್ಲೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಇತ್ತೀಚೆಗಷ್ಟೇ ಜಯಹೋ ಮೆಡಿಟೇಷನ್ ನಾಲ್ಕನೆ ವಾರ್ಷಿಕೋತ್ಸವ ಹಾಗೂ ಆತ್ಮಶಕ್ತಿ ಯ ಮೊದಲ ವರ್ಷದ ವಾರ್ಷಿಕೋತ್ಸವವನ್ನು
ವಿಶೇಷವಾಗಿ ಆಚರಿಸಲಾಯಿತು.
ಆನಾಪಾನಸತಿ ಧ್ಯಾನ “ಆನ ಎಂದರೆ ಉಚ್ಛಾಸ” “ಅಪಾನ ಎಂದರೆ ನಿಶ್ವಾಸ” “ಸತಿ ಎಂದರೆ ಕೂಡಿಕೊಂಡಿರುವುದು”
ಧ್ಯಾನವೆಂದರೆ ನಮ್ಮ ಉಸಿರಾಟದ ಮೇಲೆ ನಮ್ಮ ಗಮನ ಇರುವುದು.
ಉಸಿರಾಟದ ಪರಿಮಳಕ್ಕಿಂತ ಮಿಗಿಲಾದುದು ಈ ಸಮಸ್ತ ವಿಶ್ವದಲ್ಲಿ ಯಾವುದೂ ಇಲ್ಲ. ಆದ ಕಾರಣ ಧ್ಯಾನ ಸಾಧನೆಯಿಂದ ಉಸಿರಾಟದ ಶಕ್ತಿ ಮತ್ತು ಮಹತ್ವದ ಅರಿವು ಮೂಡಿಸುವುದೇ ವಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್ಮೆಂಟ್ ಗುರಿಯಾಗಿದೆ.
ಧ್ಯಾನ ಮಾಡುವ ವಿಧಾನ:
ಸ್ಥಿರ, ಸುಖಾಸನದಲ್ಲಿ ಆರಾಮವಾಗಿ ಕುಳಿತುಕೊಂಡು, ಕೈ-ಕಾಲುಗಳನ್ನು ಜೋಡಿಸಿಕೊಂಡು, ಕಣ್ಣುಗಳನ್ನು ಮುಚ್ಚಿ ಸಹಜವಾಗಿ, ಸರಳವಾಗಿ, ಪ್ರಶಾಂತವಾಗಿ ನಡೆಯುವ ಉಸಿರಾಟದ ಕಡೆ ನಿರಂತರ ಗಮನ ನೀಡುವುದೇ ಧ್ಯಾನ ಸಾಧನೆ. ಯಾರ ವಯಸ್ಸು ಎಷ್ಟಿದೆಯೋ ಅಷ್ಟು ನಿಮಿಷಗಳ ಕಾಲ ಸುಖಾಸನದಲ್ಲಿ ಕುಳಿತುಕೊಂಡು ಧ್ಯಾನ ಮಾಡಬೇಕಿದೆ.
ಧ್ಯಾನದ ಲಾಭಗಳು:
ಶಾಂತಿಯುತ ಮನಸ್ಸು, ಸಂಪೂರ್ಣ ಆರೋಗ್ಯ ಆತ್ಮವುಶ್ವಾಸ,ಅತ್ಮವಿಜ್ಞಾನ ಕೆಲಸ ಕಾರ್ಯಗಳಲ್ಲಿ ದಕ್ಷತೆ ಏಕಾಗ್ರತೆ, ಗ್ರಹಣಶಕ್ತಿ, ನೆನಪಿನ ಶಕ್ತಿ ಪರಸ್ಪರ ಉತ್ತಮ ಸಂಬಂಧ , ಉಲ್ಲಾಸಮಯ ಜೀವನ ಧೇಯದ ಸ್ಪಷ್ಟತೆ.
ಪಿರಮಿಡ್ ಎಂಬ ಪದದಲ್ಲಿ ಎರಡು ಪದಗಳವೆ ‘ಪೈರಾ’ಮತ್ತು “ಅಮಿಡ್” ಪೈರಾ ಎಂದರೆ ಅಗ್ನಿ, ಅಮಿಡ್ ಎಂದರೆ ಮಧ್ಯದ ಕೇಂದ್ರ ಬಿಂದು.
ಅಪಾರವಾದ ಪ್ರಾಣಶಕ್ತಿಯನ್ನು ಗ್ರಹಿಸುವ ಅದ್ಭುತವಾದ ಕಟ್ಟಡ ಪಿರಮಿಡ್ ಒಳಗಡೆ ಕುಳಿತುಕೊಂಡು ಧ್ಯಾನ ಮಾಡುವುದರಿಂದ ದೇಹದ ನರನಾಡಿ ಜಾಲಗಳು ಶುದ್ದಿಯಾಗುತ್ತವೆ ಅಧಿಕ ಚೈತನ್ಯ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರುಗಳನ್ನು ಸಂಪರ್ಕಿಸಬಹುದಾಗಿದೆ.
9448964559, 9611010265, 8147860484
9686116656, 9448247950, 9449851198, 7483213738
ಮೈಸೂರಿನಲ್ಲಿರುವ ಪಿರಮಿಡ್ ಧ್ಯಾನ ಕೇಂದ್ರಗಳು:
ಜಯಹೋ ಮೆಡಿಟೇಶನ್ : ಆತ್ಮಶಕ್ತಿ ಪಿರಮಿಡ್ ಧ್ಯಾನ ಕೇಂದ್ರ, ಶಂಕರ ಮಠ ರಸ್ತೆ, ಅಗ್ರಹಾರ, ಮೈಸೂರು, ಮೊ : 9448964559
ಶ್ರೀ ಕಾವೇರಿ ಪಿರಮಿಡ್ ಧ್ಯಾನ ಕೇಂದ್ರ, ಈರಪ್ಪನ ಕೊಪ್ಪಲು, ಮೈಸೂರು, ಮೊ : 74110 32890 ಶ್ರೀ ಚಾಮುಂಡೇಶ್ವರಿ ಪಿರಮಿಡ್ ಧ್ಯಾನ ಕೇಂದ್ರ, ವಿಜಯನಗರ, ಮೈಸೂರು, ಮೊ : 7019258800
ಚಾಮುಂಡಿ ಪಿರಮಿಡ್ ಧ್ಯಾನ ಕೇಂದ್ರ, ವಿದ್ಯಾರಣ್ಯ ಪುರಂ, ಮೈಸೂರು, ಮೊ : 8867145054
ಪ್ರಕೃತಿ ಪಿರಮಿಡ್ ಧ್ಯಾನ ಕೇಂದ್ರ, ಬೋಗಾದಿ, ಮೈಸೂರು, ಮೊ : 9900213889
ಸಿದ್ದಾರ್ಥ ಪಿರಮಿಡ್ ಧ್ಯಾನ ಕೇಂದ್ರ, ಸಿದ್ದಾರ್ಥ ನಗರ, ಮೈಸೂರು, ಮೊ : 9741306000
ಶಂಬಲ ಪಿರಮಿಡ್ ಸೆಂಟರ್, ದಟ್ಟಗಳ್ಳಿ, ಮೈಸೂರು, ಮೊ : 9448310929
ಆದಿ ಶಕ್ತಿ ಪಿರಮಿಡ್ : ಹೇಮಾ ವಿಜಯ್ ಕುಮಾರ್ KSRTC ಲೇಔಟ್, ಗಣೇಶ ದೇವಸ್ಥಾನ ಹತ್ತಿರ, ಮೈಸೂರು. ಫೋನ್: 7676595394
