ಮೈಸೂರು: ವಿಧಾನ ಪರಿಷತ್ ನೂತನ ಸದಸ್ಯರಾದ ರಘು ಆರ್ ಕೌಟಿಲ್ಯ ಅವರನ್ನು ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕ ಡಾ. ಸಿ ವೈ ಶಿವೇಗೌಡರು ಅಭಿನಂದಿಸಿ ಶುಭ ಕೋರಿದರು.
ಕುವೆಂಪುನಗರ ನಿವಾಸದಲ್ಲಿ ರಘು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಮಾರಾಣಿ, ಆಕಾಶ, ಆದರ್ಶ್, ಪ್ರಕೃತಿ , ಖುಷಿ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮಂಜುನಾಥ್ ಹಾಜರಿದ್ದರು.
