ಮೈಸೂರು: ಮೈಸೂರು ಜಿಲ್ಲೆಯ 2026-27ನೇ ಸಾಲಿಗೆ ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ)ಉಪನಿರ್ದೇಶಕರಾದ
ಎಂ ಪಿ ನಾಗಮ್ಮ ಅವರು
ಗೌರವಾಧ್ಯಕ್ಷರಾಗಿ ಹಾಗೂ ಹುಣಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ
ಎ ರಾಮೇಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಿಷಕಂಠ ಮೂರ್ತಿ,
ಪ್ರಧಾನ ಕಾರ್ಯದರ್ಶಿ
ಪ್ರಾಂಶುಪಾಲರು, ಮಹಾಜನ ಪದವಿ ಪೂರ್ವ ಕಾಲೇಜು ಮೈಸೂರು
ಲಯನ್ ಸಿ.ಆರ್. ದಿನೇಶ್
ಖಜಾಂಚಿ.ಪ್ರಾಂಶುಪಾಲರು,ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೆಜು, ನಂಜನಗೂಡು
ಎನ್.ಎಂ. ವಿಜೇಯೆಂದ್ರ ಕುಮಾರ್
ಸಂಘಟನ ಕಾರ್ಯದರ್ಶಿ
ಪ್ರಾಂಶುಪಾಲರು ,ಸ ಪ ಪೂ ಕಾಲೇಜು, ರಾಜೇಂದ್ರನಗರ
ರವೀಶ್ ಕಾರ್ಯಧ್ಯಕ್ಷರು.
ಪ್ರಾಂಶುಪಾಲರು,ಬಾಲಕಿಯರ ಸ ಪ.ಪೂರ್ವ ಕಾಲೇಜು,ಬನ್ನೂರು
ಉಪಾಧ್ಯಕ್ಷರುಗಳಾಗಿ ಸತ್ಯಪ್ರಸಾದ್, ಹೆಚ್
ಪ್ರಾಂಶುಪಾಲರು ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜು
ಚಂದ್ರಶೇಖರ,ಪ್ರಾಂಶುಪಾಲರು ,ಬನುಮಯ್ಯ ಪದವಿ ಪೂರ್ವ ಕಾಲೇಜು
ಉದಯಶಂಕರ .ಎನ್
ಪ್ರಾಂಶುಪಾಲರು, ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು
ಇವರುಗಳು ಆಯ್ಕೆಯಾಗಿದ್ದಾರೆ.

