ಮೈಸೂರು: ಮೈಸೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸಯದ್ ಅಬ್ರಾರ್ ತಮ್ಮ ಸ್ಥಾನದಿಂದ ಅಮಾನತುಗೊಂಡಿದ್ದಾರೆ.
ಸಯದ್ ಅಬ್ರಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ರಾಷ್ಟ್ರೀಯ ಯುವ ಕಾಂಗ್ರೆಸ್ ದೆಹಲಿಯಿಂದ ಆದೇಶ ಹೊರಡಿಸಲಾಗಿದೆ.
ನಿಷ್ಕ್ರಿಯತೆ ಹಾಗೂ ವಹಿಸಿರುವ ಜವಾಬ್ದಾರಿಯಲ್ಲಿ ವೈಫಲ್ಯದ ಕಾರಣ ನೀಡಿ ರಾಷ್ರೀಯ ಯುವ ಕಾಂಗ್ರೆಸ ಅಮಾನತು ಆದೇಶ ಹೊರಡಿಸಿ ಸಯದ್ ಅಬ್ರಾರ್ ಅವರನ್ನ ಎಲ್ಲಾ ಜವಾಬ್ದಾರಿಗಳಿಂದ ವಿಮುಕ್ತಿ ಗೊಳಿಸಿದೆ.
