ಮೈಸೂರು: ಬೋಗಾದಿ ನ್ಯಾಯಂಗ ಬಡಾವಣೆ ಬೆಂಚು ಕಟ್ಟೆಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ, ಗೋವುಗಳಿಗೂ ಪೂಜೆ ಸಲ್ಲಿಸಿ ಪರಸ್ಪರ ಎಳ್ಳು ಬೆಲ್ಲ ಹಂಚಿ ಸಾಮರಸ್ಯದಿಂದ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
ಸಂಕ್ರಾಂತಿ ಹಬ್ಬದ ವಿಶೇಷತೆ ಬಗ್ಗೆ ಯೋಗ ಶಿಕ್ಷಕರು ಮಾಲತೇಶ್ ಆಚಾರ್ಯ, ಜೋತಿಷ್ಯ ಸುಬ್ರಮಣ್ಯ ಕೆ. ಎಸ್ ಅವರು ಉಪನ್ಯಾಸ ನೀಡಿದರು.
ಮಿಲ್ಟ್ರಿ ರಾಮಚಂದ್ರಯ್ಯ, ರಾಮಣ್ಣ ಗೌಡ್ರು, ರಾಘವೇಂದ್ರ ಬಿಜೆಪಿ ಮುಖಂಡರು, ರಾಜು ಹೆಚ್.ಎಂ, ಬಸವಣ್ಣ ಎಂ, ಕೆ. ಪಿ. ಕೃಷ್ಣ, ಅಡ್ವೋಕೇಟ್, ನಾರಾಯಣ, ಸೀತಾರಾಮು, ರವಿ ಸಿಂಗ್, ಆನಂದ್. ಮುರಳೀಧರ.ಎ.ಕೆ. ರವಿ ಕಾಳಯ್ಯ ಮತ್ತಿತರರು ಉಪಸ್ಥಿತರಿದ್ದರು.
