Skip to content
cropped-varshini-news-logo.jpg

  • Facebook
  • Twitter
  • Instagram
  • YouTube
  • Home
  • ವಿದೇಶ
  • ದೇಶ
  • ರಾಜ್ಯ
  • ಜಿಲ್ಲೆ
  • ಸಿನಿಮಾ
  • ಕ್ರೈಂ
  • Contact Us
  • Facebook
  • Twitter
  • Instagram
Primary Menu
  • Home
  • ವಿದೇಶ
  • ದೇಶ
  • ರಾಜ್ಯ
  • ಜಿಲ್ಲೆ
  • ಸಿನಿಮಾ
  • ಕ್ರೈಂ
  • Contact Us
Light/Dark Button
Live
  • Home
  • Uncategorized
  • ಶ್ರೀ ಶನೇಶ್ವರಸ್ವಾಮಿಯವರ 21ನೇ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮ
  • Uncategorized
  • ಜಿಲ್ಲೆ

ಶ್ರೀ ಶನೇಶ್ವರಸ್ವಾಮಿಯವರ 21ನೇ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮ

ಯಳಂದೂರು ತಾಲೋಕಿನ ಮಲಾರಪಾಳ್ಯ ಸಮೀಪದ ತಿಪ್ಪೆಕಟ್ಟೆಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಶನೇಶ್ವರಸ್ವಾಮಿ, ಶ್ರೀಮುನೇಶ್ವರಸ್ವಾಮಿ ಹಾಗೂ ಶ್ರೀ ಭದ್ರಕಾಳಿಯಮ್ಮ ದೇವಸ್ಥಾನದಲ್ಲಿ 21 ನೆ ವರ್ಷದ ಪೂಜಾ ಕಾರ್ಯಕ್ರಮ ನೆರವೇರಿತು.
News September 6, 2026
IMG-20260906-WA0007

ಯಳಂದೂರು: ಯಳಂದೂರು ತಾಲೋಕಿನ ಮಲಾರಪಾಳ್ಯ ಸಮೀಪದ ತಿಪ್ಪೆಕಟ್ಟೆಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಶನೇಶ್ವರಸ್ವಾಮಿ, ಶ್ರೀಮುನೇಶ್ವರಸ್ವಾಮಿ ಹಾಗೂ ಶ್ರೀ ಭದ್ರಕಾಳಿಯಮ್ಮ ದೇವಸ್ಥಾನದಲ್ಲಿ 21 ನೆ ವರ್ಷದ ಪೂಜಾ ಕಾರ್ಯಕ್ರಮ ನೆರವೇರಿತು.

ಭಕ್ತಾದಿಗಳು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ತಮ್ಮ ತನು ಮನ ಧನ ಅರ್ಪಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಎಲ್ಲಾ ಸಮುದಾಯಗಳ ಮುಖಂಡರು ಆಗಮಿಸಿ ಶ್ರೀ ಸ್ವಾಮಿಯವರ ದರ್ಶನ ಪಡೆದು
ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಸೋಮಣ್ಣ ಮಾತನಾಡಿ ಈ ದೇವಸ್ಥಾನಕ್ಕೆ ಬಂದು ಶ್ರದ್ಧ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರೆ ಬೇಡಿದ ವರವನ್ನು ಈಡೇರಿಸುತ್ತಾನೆ ಬಂದ ಭಕ್ತಾದಿಗಳಿಗೆ ಎಲ್ಲಾವು ಒಳ್ಳೆಯದೆ ಆಗಿದೆ ಎಂದು ತಿಳಿಸಿದರು.

About the Author

News

Administrator

View All Posts

Post navigation

Previous: ಸರ್ಕಾರಿ ಶಾಲೆ ಆವರಣದಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು
Next: ಕೊನೆಯ ಶ್ರಾವಣ ಶನಿವಾರ ತಿರುಪತಿ ಲಾಡು ವಿತರಿಸಿದ ಹರೀಶ್ ಗೌಡ

Related Stories

IMG-20261027-WA0065
  • Uncategorized
  • ಕ್ರೈಂ
  • ದೇಶ

ತಮಿಳುನಾಡು ಜೈಲಿನಿಂದ 17 ಕೈದಿಗಳು ಪರಾರಿ

News October 27, 2026 0
IMG-20261027-WA0060
  • Uncategorized
  • ಜಿಲ್ಲೆ

ಚಾಮುಂಡಿ ಬೆಟ್ಟದ ಅರ್ಚಕ ಶಶಿಶೇಖರ್ ದೀಕ್ಷಿತ್ ರಿಗೆ ಗೌರವದ ಸನ್ಮಾನ

News October 27, 2026 0
IMG-20261027-WA0063
  • Uncategorized
  • ಜಿಲ್ಲೆ

ಮಾತೃಶ್ರೀ ವೃದ್ಧಾಶ್ರಮ-ಬುದ್ಧಿಮಾಂಧ್ಯ ಮಂದಮತಿ ಮಹಿಳೆಯರ ಆಶ್ರಮಕ್ಕೆ ವಾಕರ್ಸ್

News October 27, 2026 0

Varshini News you Tube Channel

Latest Posts