ಮೈಸೂರು: ಸಂಸದ ಸುನಿಲ್ ಬೋಸ್ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಹೆಸರಿನಲ್ಲಿ ಅಭಿಮಾನುಗಳು ಮೈಸೂರಿನ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಅರ್ಚನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆ ನಂತರ ಅಭಿಮಾನಿಗಳು ಸಾರ್ವಜನಿಕರಿಗೆ ಸಿಹಿ ವಿತರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಸಿದ್ದರಾಮಯ್ಯ ಅಭಿಮಾನಿ ಬ್ರಿಗೇಡ್ ಅಧ್ಯಕ್ಷರಾದ ಉದಯ್, ದಿನೇಶ್,ಸೇವಾದಳ ಮೋಹನ್,
ಎಸ್ ಎನ್ ರಾಜೇಶ್, ಎಚ್ಎಸ್ ಸಿದ್ದಲಿಂಗಯ್ಯ, ಲೋಕೇಶ್, ರಾಮಚಂದ್ರು,ಉತ್ತನಹಳ್ಳಿ ಶಿವಣ್ಣ,ರವಿಚಂದ್ರ, ಯತೀಂದ್ರ ಮತ್ತಿತರರು ಹಾಜರಿದ್ದು ಪೂಜೆ ಸಲ್ಲಿಸಿದರು.
