ಬೆಂಗಳೂರು: ರೇಣುಕಾ ರೇಖಾ ಅವರನ್ನು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕಮಾಡಲಾಗಿದೆ.
ಇವರು ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು,ಉಯಂಬಳ್ಳ ಹೋಬಳಿ
ಹೆಗ್ಗನೂರು ಗ್ರಾಮ,ಬೆಂಗಳೂರು ದಕ್ಷಿಣ, ದೊಡ್ಡ ಆಲಹಳ್ಳಿಯ ರೇಣುಕಾ ರೇಖಾ ಅವರನ್ನು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕಮಾಡಿ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷರಾದ ಜಿ.ಎಸ್ ಮಂಜುನಾಥ್
ಅವರು ಆದೇಶ ಪತ್ರ ನೀಡಿ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಸುನೀಲ್,ನಾರಾಯಣ್,ವಿನುದಿವಾಕರ್,ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾದ ಕುಮಾರ್,ದಲಿತ್,ಸುಂದರ್,ರಾಮು ಹಾಜರಿದ್ದರು.
