ಮೈಸೂರು: ಜೆಡಿಎಸ್ ಕಾರ್ಮಿಕರ ಯುವ ವಿಭಾಗದ ಅಧ್ಯಕ್ಷರಾಗಿ ಮೆದರ್ ಬ್ಲಾಕ್ ಬೊಂಬುಬಜಾರ್ ಕೋದಂಡ ಅವರು ನೇಮಕವಾಗಿದ್ದಾರೆ.
ಮೆದರ್ ಬ್ಲಾಕ್ ಬೊಂಬುಬಜಾರ್ ಕೋದಂಡ ಅವರನ್ನು ಮೈಸೂರು ಜಾತ್ಯತೀತ ಜನತಾ ದಳದ ವತಿಯಿಂದ ನಗರ ಅಧ್ಯಕ್ಷರಾದ ಎಸ್ ಬಿ ಎಮ್ ಮಂಜಣ್ಣ ಅವರ ಅಧ್ಯಕ್ಷತೆ ಯಲ್ಲಿ ನೇಮಕಾತಿ ಪತ್ರ ನೀಡಿ
ಗೌರವಿಸಲಾಯಿತು.
ಆ ಸಂದರ್ಭದಲ್ಲಿ ಮೈಸೂರ್ ಜಿಲ್ಲಾ ಜೆಡಿಎಸ್ ಯುವ ಸಮಾಜ ಸೇವಾ (ವಿಕಲ ಚೇತನ ವಿಧವೆ ವೃದ್ಧಪ್ಯಾ) ಅಧ್ಯಕ್ಷರು ಆನಂದ್ ಗೌಡ್ರು ಕೆ ಆರ್ ಮಿಲ್ ಅವರು ಹಾಜರಿದ್ದರು.
