ಮೈಸೂರು: ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷರೂ ಹಾಗೂ ಐ ಎನ್ ಎಸ್ ಐ ಜಿ ಹೆಚ್ ಟಿ ಎಸ್ ಐಎಎಸ್ (INSIGHTS IAS)ಸಂಸ್ಥಾಪಕ ನಿರ್ದೇಶಕರಾದ ಜಿ.ಬಿ ವಿನಯ್ ಕುಮಾರ್ ಅವರು ಮೈಸೂರಿಗೆ ಭೇಟಿ ನೀಡಿದರು.
ಈ ವೇಳೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ,ಬರಮಾಡಿಕೊಳ್ಳಲಾಯಿತು.
ವಿನಯ್ ಅವರಿಗೆ ಈ ಸಂದರ್ಭದಲ್ಲಿ ಶಾಲುಗಳನ್ನ ಹೊದಿಸಿ,ಪೇಟ ತೊಡಿಸಿ,ಮಣಿಗಳಿಂದ ಮಾಡಿದ ಹಾರ ಹಾಕಿ ಗೌರವಿಸಲಾಯಿತು.
ಆನಂದ್ ಬಸಪ್ಪ ಜಿ, ಲೋಹಿತ್ ಶರ್ಮಾ, ಬಿರೇಶ್, ಶ್ರೀನಿವಾಸ್ ,ರಾಜಣ್ಣ,
ಮೋಹನ್ ಕುಮಾರ್, ಪ್ರಸನ್ನ, ರಘು ಅವರು ವಿನಯ್ ಅವರನ್ನು ಸನ್ಮಾನಿಸಿದರು.
