ಹುಣಸೂರು: ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ಮೇ.1 ರಂದು ಶುಕ್ರವಾರ ಬುದ್ದ ಪೂರ್ಣಿಮೆ ಸಮಾರಂಭವನ್ನು ವಿಶೇಷವಾಗಿ ಆಚರಿಸಲಾಯಿತು.
ಬುದ್ದನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮೇಣದ ಬತ್ತಿ ಬೆಳಗಿಸಿ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು, ಕರ್ನಾಟಕ ಪ್ರಜಾ ಪಾರ್ಟಿ,ಬುದ್ದ ಸಮುದಾಯ ಟ್ರಸ್ಟ್ ನವರು,ಊರಿನ ಹಿರಿಯರು,
ಯಜಮಾನರು,ದಲಿತ ಸಂಘಟನೆಗಳವರು ಸೇರಿದಂತೆ ಎಲ್ಲರೂ ಪಾಲ್ಗೊಂಡಿದ್ದರು.
