ಮೈಸೂರು: ಮೈಸೂರಿನ ಕೂರ್ಗಳ್ಳಿ ಗ್ರಾಮದ ಧನಂಜಯ ಮತ್ತು ಸುವರ್ಣ ಅವರ ದ್ವಿತೀಯ ಪುತ್ರ ತನ್ಮಯ್ ಎಂ ಡಿ ಅವರು ಪಿಯುಸಿ ಪರೀಕ್ಷೆಯಲ್ಲಿ 600 ಕ್ಕೆ 533 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ತನ್ಮಯ್ ಎಂ.ಡಿ ಅವರಿಗೆ ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು ಅವರು ಮತ್ತು ಕುಟುಂಬ ಸದಸ್ಯರು ಅವರಿಗೆ ಗಿಡ ಕೊಡುವ ಮುಖಾಂತರ ಗೌರವಿಸಿ ಸನ್ಮಾನಿಸಿದರು.
ಈ ವೇಳೆ ಮೋಹನ್ ಕುಮಾರ್, ವಿಶಾಲಮ್ಮ, ಸುವರ್ಣ ರಕ್ತದಾನಿ ಮಂಜು ಹಾಜರಿದ್ದರು.
