ಬೆಂಗಳೂರು: ಹಲವು ಸುತ್ತಿನ ಸಭೆಯ ಬಳಿಕ ಅಳೆದೂ ತೂಗಿ ಕಡೆಗೂ ಸಿಎಂ ಡಿ.ಕೆ ಶಿವಕುಮಾರ್ ಸಂಪುಟದ ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ರಾಮಲಿಂಗಾರೆಡ್ಡಿ-ಅರಣ್ಯ,ಭೂ ವಿಜ್ಞಾನ,ಪರಿಸರ
ಚಲುವರಾಯಸ್ವಾಮಿ-ಜಲಸಂಪನ್ಮೂಲ
ಜಮೀರ್ ಅಹ್ಮದ್- ವಸತಿ, ವಕ್ಫ್ ಖಾತೆ
ರಿಜ್ವಾನ್ ಅರ್ಷದ್-ಆಹಾರ
ಮುನಿಯಪ್ಪ-ಸಮಾಜ ಕಲ್ಯಾಣ
ಸಂತೋಷ್ ಲಾಡ್- ಕಾರ್ಮಿಕ
ಕೆ.ಎಸ್ ಬಸಂತಪ್ಪ- ಮುಜರಾಯಿ,ಮೀನುಗಾರಿಕೆ,ಒಳನಾಡು,ಬಂದರು
ಪುಟ್ಟರಂಗಶೆಟ್ಟಿ-ಪಶು ಸಂಗೋಪನೆ
ಹೆಚ್.ಸಿ.ಬಾಲಕೃಷ್ಣ-ಸಣ್ಣ ನೀರಾವರಿ
ಮಧು ಬಂಗಾರಪ್ಪ-ಪ್ರಾಥಮಿಕ ಶಿಕ್ಷಣ
ಲಕ್ಷ್ಮಣ ಸವದಿ-ಸಹಕಾರ
ಯು.ಟಿ.ಖಾದರ್-ಅಲ್ಪ ಸಂಖ್ಯಾತರ ಕಲ್ಯಾಣ,ಆರೋಗ್ಯ-ಕುಟುಂಬ ಕಲ್ಯಾಣ
ಅಜಯ್ ಸಿಂಗ್-ಸಣ್ಣ ನೀರಾವರಿ,ವಿಜ್ಞಾನ ತಂತ್ರಜ್ಞಾನ
ಬಸವರಾಜ ರಾಯರೆಡ್ಡಿ-ಉನ್ನತ ಶಿಕ್ಷಣ
ಶಿವಲಿಂಗೇಗೌಡ-ಅಬಕಾರಿ
ಎಸ್.ಎಸ್.ಮಲ್ಲಿಕಾರ್ಜುನ-ಗಣಿ ಇಲಾಖೆ,ಭೂವಿಜ್ಞಾನ,ತೋಟಗಾರಿಕೆ
ಶಿವರಾಜ ತಂಗಡಗಿ-ಹಿಂದುಳಿದ ವರ್ಗಗಳ ಕಲ್ಯಾಣ,ಕನ್ನಡ ಮತ್ತು ಸಂಸ್ಕೃತಿ
ರುದ್ರಪ್ಪ ಲಮಾಣಿ-ಸಕ್ಕರೆ,ಜವಳಿ
ಟಿ.ರಘುಮೂರ್ತಿ-ಎಸ್ ಟಿ.ಕಲ್ಯಾಣ
ವಿಜಯಾನಂದ ಕಾಶಪ್ಪನವರ್-ಸಣ್ಣ ಕೈಗಾರಿಕೆ,ಸಾರ್ವಜನಿಕ ಉದ್ಯಮ
ಸಂತೋಷ್ ಲಾಡ್-ಕಾರ್ಮಿಕ
ರಿಜ್ವಾನ್ ಅರ್ಷದ್-ಆಹಾರ ಮತ್ತು ನಾಗರಿಕ ಸರಬರಾಜು
ನರೇಂದ್ರ ಸ್ವಾಮಿ-ಕೃಷಿ
ಹೆಚ್.ಸಿ.ಬಾಲಕೃಷ್ಣ-ಪುರಸಭೆ ಆಡಳಿತ
ಬಿ.ನಾಗೇಂದ್ರ-ಸಾಂಖಿಕ ಇಲಾಖೆ
ಸಿದ್ದರಾಮಯ್ಯ ಸಂಪುಟದಲ್ಲಿ ಮುನಿಯಪ್ಪ ಅವರಿಗೆ ಆಹಾರ ಖಾತೆಯನ್ನು ನೀಡಲಾಗಿತ್ತು. ಆದರೆ ಈ ಬಾರಿ ಸಮಾಜ ಕಲ್ಯಾಣ ಸಚಿವಾಲಯವನ್ನು ನೀಡಲಾಗಿದೆ. ಮುನಿಯಪ್ಪ ಅವರು ಸಮಾಜಕಲ್ಯಾಣ ಖಾತೆ ಬೇಕೇಂದು ಪಟ್ಟು ಹಿಡಿದಿದ್ದರು. ಅದರಂತೆ ಆ ಖಾತೆಯನ್ನೇ ನೀಡಲಾಗಿದೆ.
ಈಗ ಎಲ್ಲವೂ ಅಂತಿಮವಾಗಿದ್ದು ಸಿಎಂ ಡಿ.ಕೆ.ಶಿವಕುಮಾರ್ ಅವರು ಸಚಿವರ ಪಟ್ಟಿಯನ್ನು ಲೋಕಭವನಕ್ಕೆ ಕಳುಹಿಸಲಿದ್ದಾರೆ.
