ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ:ಆಸ್ಕರ್ ಕೃಷ್ಣ ನಾಮಪತ್ರ ಸಲ್ಲಿಕೆ

Spread the love

ಬೆಂಗಳೂರು: ಡಿಸೆಂಬರ್ 14ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2024-25ನೇ ಸಾಲಿನ
ವಿವಿಧ ವಿಭಾಗಗಳಿಗೆ ಚುನಾವಣೆ ನಡೆಯಲಿದೆ.

ಆಸ್ಕರ್ ಕೃಷ್ಣ ಅವರು ನಿರ್ಮಾಪಕ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು ನಾಮಪತ್ರ ಸಲ್ಲಿಸಿದರು.

ಈ ಸಂಧರ್ಭದಲ್ಲಿ ನಿರ್ಮಾಪಕರಾದ ಸುನಿಲ್ ಕುಮಾರ್, ಎನ್ ಆರ್ ಕೆ ವಿಶ್ವನಾಥ್, ಎ.ಕೇಶವ್ ಮತ್ತು ಪ್ರಮೋದ್ ಆಸ್ಕರ್ ಕೃಷ್ಣ ಅವರು ನಾಮ ಸಲ್ಲಿಸಲು ಸಾಥ್ ನೀಡಿದರು ‌