ಮೈಸೂರು: ಮೈಸೂರಿನಲ್ಲಿ ಸೆಪ್ಟೆಂಬರ್ 20 ರಂದು ಭಾನುವಾರ ಸಾರ್ವಜನಿಕ ಗಣಪತಿ ವಿಸರ್ಜನಾ ಸಮಿತಿಯ 23ನೇ ವರ್ಷದ ಭವ್ಯ ಮೆರವಣಿಗೆ ಹಮ್ಮಿಕೊಂಡಿದ್ದು, ಶಾಸಕ G.D.ಹರೀಶ್ ಗೌಡ ದಂಪತಿಗಳನ್ನು ಆಹ್ವಾನಿಸಲಾಯಿತು.
ವಿಜಯನಗರದಲ್ಲಿರುವ ಅವರ ಗೃಹ ಕಚೇರಿಯಲ್ಲಿ ಆಹ್ವಾನ ಪತ್ರಿಕೆಯನ್ನು ನೀಡಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ವರ್ಷ ಹರೀಶ್ ಗೌಡ,ಹೆಚ್ ಜಿ ಗಿರಿಧರ್,ಸು ಮುರುಳಿ, ಆನಂದ್, ಬೋಗಾದಿ ಚಂದ್ರಶೇಖರ್, ಗೋಲ್ಡ್ ಉಮೇಶ್,ರವಿ, ಸೊಸೈಟಿ ಆನಂದ್,ಸಂದೇಶ್,ಸ್ಮಾರ್ಟ್ ಮಂಜು, ಗಗನ್ ಗೌಡ, ಚೇತನ್, ಪುನೀತ್ ಮತ್ತಿತರರು ಕಾರ್ಯಕ್ರಮಕ್ಕೆ ಹರೀಶ್ ಗೌಡರಿಗೆ ಆತ್ಮೀಯ ಆಹ್ವಾನ ನೀಡಿದರು.
