ಮೈಸೂರು: ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ ಗ್ರಾಮಾಂತರ ವತಿಯಿಂದ ವಿಶ್ವ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ನ್ಯಾಯಾಂಗ ಬಡಾವಣೆ ಬೆಂಚ್ ಕಟ್ಟೆ ಮಾರಮ್ಮ ದೇವಸ್ಥಾನ ದ ಉದ್ಯಾನವನದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು ನೀರು ಹಾಕಲಾಯಿತು.
ಕ್ಷೇತ್ರ ಕಾರ್ಯದರ್ಶಿಗಳಾದ ಪೈಲ್ವಾನ್ ರವಿ, ಹಿರಿಯ ಮುಖಂಡರಾದ ಗೋಪಾಲ್ ರಾವ್, ಶ್ರೀನಿವಾಸ್, ನಗರ ಉಪಾಧ್ಯಕ್ಷರಾದ, ಅರುಣ್ ಗೌಡ, ಬೆಲವತ್ತ ಸುರೇಶ್, ಉಪಾಧ್ಯಕ್ಷರಾದ, ಓಬಿಸಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ, ಪರಶುರಾಮಪ್ಪ, ಉಪಾಧ್ಯಕ್ಷರು ಸುನಿಲ್ ಕುಮಾರ್, ದಾರಿಪುರ ಚಂದ್ರಶೇಖರ್,
ಮಹಿಳಾ ಮೋರ್ಚ ಅಧ್ಯಕ್ಷೆ ಸವಿತಾ ಗೌಡ,ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ವೀರಭದ್ರ, ರಾಘವೇಂದ್ರ ಡಿ, ಸಿಗಲಿ ಬಸವರಾಜ್, ನಾರಾಯಣ್, ಸಂಧ್ಯಾ, ಯೋಗೇಶ್, ಸಂಪ್ರಿತ್, ಇನ್ಸ್ಪೆಕ್ಟರ್ ಮಹೇಶ್, ಕುಮಾರ್, ಆನಂದ್, ಮುರಳಿಧರ್, ಪಾಲಚಂದ್ರ, ರಾಮೇಗೌಡ, ರವಿ ಕಾಳಯ್ಯ, ಬಾಲಸುಬ್ರಮಣ್ಯ, ವಿಜಯಕುಮಾರ್, ನಾಗೇಶ್, ಮತ್ತಿತರರು ಪಾಲ್ಗೊಂಡಿದ್ದರು.
