ಮೈಸೂರು: ಐಪಿಎಲ್ ಟಿ20 ಕ್ರಿಕೆಟ್ ಫೈನಲ್ ಪಂದ್ಯಾವಳಿಯಲ್ಲಿ ಗುಜರಾತ್ ಟೈಟನ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಗೆಲುವಿನ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು
ಚಾಮುಂಡಿಪುರಂ ವೃತ್ತದಲ್ಲಿ ಕ್ರಿಕೆಟ್ ಪ್ರೇಮಿಗಳು ಆರ್ಸಿಬಿ ಜರ್ಸಿ ದರಿಸಿ ಈ ಬಾರಿ ಕಪ್ ನಮ್ದೇ ಎಂದು ಜೈಕಾರ ಕೂಗಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕ್ರಿಕೆಟ್ ಪ್ರೇಮಿಗಳಾದ
ವಿಕ್ರಂ ಅಯ್ಯಂಗಾರ್, ಅಪೂರ್ವ ಸುರೇಶ್ ,ಜಗದೀಶ್,ಶ್ರೀಕಾಂತ್ ಕಶ್ಯಪ್,ದಯಾನಂದ್ ನಾಯಕ್, ಶಿವಲಿಂಗ ಸ್ವಾಮಿ ,ಎಸ್ ಎನ್ ರಾಜೇಶ್,
ಜತ್ತಿಪ್ರಸಾದ್ ,ಮೋಹನ್ ಕುಮಾರ್ ಗೌಡ,ರಾಕೇಶ್ ,ದುರ್ಗಾ ಪ್ರಸಾದ್ ,ಮಹದೇವಸ್ವಾಮಿ ರವಿಚಂದ್ರ ಮತ್ತಿತರ ಅಭಿಮಾನಿಗಳು ಹಾಜರಿದ್ದರು.
