ಜಿಲ್ಲೆ ವಾಹನ ಢಿಕ್ಕಿ ಜಿಂಕೆ ಸಾ*ವು News July 19, 2025 1 minute read ಮೈಸೂರು: ಯಾವುದೊ ವಾಹನ ಢಿಕ್ಕಿ ಹೊಡೆದು ಜಿಂಕೆ ಸಾ*ವನ್ನಪ್ಪಿದ ಘಟನೆ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಕಡಕೊಳ ಗ್ರಾಮದ ಬಳಿ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಂಕೆಗೆ ಢಕ್ಕಿ ಹೊಡೆದ ಅಪರಿಚಿತ ವಾಹನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. About the Author News Administrator View All Posts Post navigation Previous: ಡಿಕೆಶಿ,ಸುರ್ಜೆವಾಲಾ ವಿರುದ್ಧ ಅಶೋಕ್ ವ್ಯಂಗ್ಯNext: ಯುವತಿಯ ಫೊನ್ ರಿಸೀವ್ ಮಾಡಿದ್ದಕ್ಕೆ ಸ್ನೇಹಿತನನ್ನೇ ಕೊಂ*ದ ಗೆಳೆಯರು! Related Stories Uncategorized ಜಿಲ್ಲೆ ಯಳಂದೂರಿನಲ್ಲಿ ಅ 26 ರಂದು ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಧಾರ News October 14, 2026 0 Uncategorized ಜಿಲ್ಲೆ ರಕ್ತದಾನಿ ದಿವಂಗತ ಮಹೇಂದ್ರ ಚೋಯಲ್ ಸ್ಮರಣಾರ್ಥ ರಕ್ತದಾನ ಶಿಬಿರ News October 14, 2026 0 Uncategorized ಜಿಲ್ಲೆ ರಸಗೊಬ್ಬರ ಮಾರಾಟ ಅಂಗಡಿ ಮೇಲೆ ದಾಳಿ; 4.26 ಲಕ್ಷ ಮೌಲ್ಯದ ದ್ರಾವಣ ವಶ News October 14, 2026 0