ಮೈಸೂರು: ಟಿ ಎ ಪಿ ಸಿ ಎಂ ಎಸ್ ನಿರ್ದೇಶಕರಾದ ಎಚ್ ಪ್ರಕಾಶ್ ಅವರ ಹುಟ್ಟು ಹಬ್ಬವನ್ನು, ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕಸಾಪ ಕಟ್ಟಡ ನಿರ್ವಹಣಾ ಸಮಿತಿ ನಿರ್ದೇಶಕರಾದ ಎಚ್ ಗಿರೀಶ್ ಗೌಡರು ಹಾಗೂ ಕುಟುಂಬಸ್ಥರು ಹಾಜರಿದ್ದರು.
ಪಿ ಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕರು ವಿಜೇಂದ್ರ ಅವರ ನೇತೃತ್ವದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕರಾದ ಎಚ್ ಪ್ರಕಾಶ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮರಿಸ್ವಾಮಿ, ಶಿವಕುಮಾರ್, ಹನುಮಣ್ಣ, ರಾಜಣ್ಣ, ಪರಮೇಶ್, ಚಿಕ್ಕಣ್ಣ, ಮಧು, ನಟರಾಜ್, ಸಂತೋಷ್ ಕುಮಾರ್, ಪ್ರಸನ್ನ ,ರವಿ ಶ್ರೀಧರ ಮತ್ತಿತ್ತರರು ಶುಭ ಕೋರಿದರು.

