ಮಹಾರಾಷ್ಟ್ರದಲ್ಲಿ ಮಗನಿಂದ ಹತ್ಯೆಯಾದ ನತದೃಷ್ಟ ತಂದೆ,ತಾಯಿ.
post
ಬೆಂಗಳೂರು: ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಹೀಗೆ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ರಾಜ್ಯ...
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಬ್ರಾಹ್ಮಣ ಮಹಾ ಸಮ್ಮೇಳನದ ಪ್ರಚಾರದ ವಾಹನಕ್ಕೆ ಮೈಸೂರಲ್ಲಿ ಅಶೋಕ್ ಹಾರನಹಳ್ಳಿ ಚಾಲನೆ ನೀಡಿದರು.
ಕ್ಷುಲ್ಲಕ ವಿಚಾರಕ್ಕೆ ಕೌಟುಂಬಿಕ ಕಲಹ ನಡೆದು ಅಣ್ಣನೇ ತನ್ನ ಸಹೋದರಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಕೆರೆಗೆ ಕಾರು ಉರುಳಿ ಇಬ್ಬರು ಮೃತಪಟ್ಟು ಒಬ್ಬ ಬಚಾವ್ ಆದ ಘಟನೆ ತಡರಾತ್ರಿ ಕೊಳ್ಳೇಗಾಲ ತಾಲೂಕಿನ ಕುಂತೂರು ಬಳಿ ನಡೆದಿದೆ.
ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್, ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ , ಶಾಫಿಕ್ ಆಹಾಮದ್, ರಮೇಶ್ ರಾಮಪ್ಪ, ಚಂದ್ರು ಸಿಎಂ ಸಿದ್ದರಾಮಯ್ಯ ಅವರಿಗೆ...
ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಸುಬ್ಬರಾಯನಕೆರೆ ವಾರ್ಡ್ನಲ್ಲಿ ಹಮ್ಮಿಕೊಂಡಿದ್ದ ಶುಲ್ಕರಹಿತ ಇ-ಆಸ್ತಿ ಖಾತಾ ಮಾಡಿಕೊಡುವ ಅಭಿಯಾನವನ್ನು ಬಹಳಷ್ಟು ಜನರು ಸದುಪಯೋಗಪಡಿಸಿಕೊಂಡರು.
ಮಂಗಳೂರಿನ
ಶ್ರೀ ನಂದಿಕೇಶ್ವರ ನಾಟಕ ಸಂಘದ
41ನೇ ವಾರ್ಷಿಕೋತ್ಸವದ ವಿವರಗಳನ್ನು ಸಂಸ್ಥೆಯ ಸಂಚಾಲಕರಾದ ಶೋಭಾ ರೈ, ರಾಘವೇಂದ್ರ ರೈ ತಿಳಿಸಿದರು.
ಕೆಆರ್‌ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವುದನ್ನು ವಿರೋಧಿಸಿ ಅಂಟಿಸಿದ್ದ ‘ಪ್ರಿನ್ಸೆಸ್’ ಸ್ಟಿಕ್ಕರ್ ಅನ್ನು ರಾತ್ರೋರಾತ್ರಿ ಯಾರೊ ತೆಗೆದುಹಾಕಿದ್ದಾರೆ. .
