ಮೈಸೂರು: ಶಾಸಕ ಜಿ ಡಿ ಹರೀಶ್ ಗೌಡರ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಪಾಲ್ಗೊಂಡಿದ್ದರು.
ದೇವರಾಜ ಅರಸು ರಸ್ತೆಯಲ್ಲಿ ಜಿ ಡಿ ಹರೀಶ್ ಗೌಡರ ಹುಟ್ಟು ಹಬ್ಬದ ಆಚರಣೆಯ ಸಂದರ್ಭದಲ್ಲಿ ಪ್ರತಾಪ್ ಸಿಂಹ ಆಗಮಿಸಿ ಹೂಗೊಚ್ಚ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಉಮೇಶ್, ಆರ್ ಪರಮೇಶ ಗೌಡ, ಸಿ. ಶ್ರೀರಾಂ, ಮಲ್ಲಿಕಾರ್ಜುನ್ ,ಬೊ.ಉಮೇಶ್, ಕೋಟೆ ಹುಂಡಿ ಮಹದೇವ್, ಟೆನಿಸ್ ಗೋಪಿ, ಶ್ರವಣ್ ಮಾಲಿ, ಕಿರಣ್, ವಿನೋದ್, ರಾಜಣ್ಣ, ಆನಂದ್ ಮತ್ತಿತರರು ಹಾಜರಿದ್ದರು.
