ಮೈಸೂರು: ದೇವಸ್ಥಾನದ ಅಭಿವೃದ್ಧಿ ಹರಿಕಾರ ನಾಗರಾಜ್ ಅವರಿಗೆ ಹಲವು ಮುಖಂಡರು ಹುಟ್ಟುಹಬ್ಬದ ಶುಭ ಕೋರಿದರು.
ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ಕೊಲ್ಲಾಪುರ ಮಹಾ ಲಕ್ಷ್ಮಿ ದೇವಸ್ಥಾನದ ಅಭಿವೃದ್ಧಿ ಹರಿಕಾರ ಖ್ಯತಿಯ ಅಧ್ಯಕ್ಷ ನಾಗರಾಜ್ ಮರಿಯಪ್ಪ ನವರ ಹುಟ್ಟುಹಬ್ಬಕ್ಕೆ ರಾಜಕೀಯ ಮುಖಂಡರು ಶುಭ ಕೋರಿದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಹಿರಿಯ ಮುಖಂಡರಾದ ಜವರಪ್ಪ,ಜೆಡಿಎಸ್ ಮುಖಂಡ ಎಸ್ ಪ್ರಕಾಶ್ ಪ್ರಿಯಾದರ್ಶನ್, ಮಾಜಿ ಮುಡಾ ಸದಸ್ಯ ನವೀನ್ ಕುಮಾರ್,ಕೆ.ಆರ್ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಬೈರತಿ ಲಿಂಗರಾಜು, ಕಾಂಗ್ರೆಸ್ ಮುಖಂಡ ರಮೇಶ್ ರಾಮಪ್ಪ, ಕುರುಬಗೇರಿ ನಾಗರಾಜ್,ಆಟೋ ಸ್ವಾಮಿ (ಅಭಿ),ಸಿದ್ದರಾಜು ಮತ್ತಿತರರು ಶುಭ ಹಾರೈಸಿದರು.
