ಮೈಸೂರು: ಮೈಸೂರಿನ ಒಂಟಿಕೊಪ್ಪಲ್ ವೆಂಕಟರಮಣ ದೇವಸ್ಥಾನದ ನೌಕರರ ಸಂಘದ ಅಧ್ಯಕ್ಷರಾಗಿ ಬಸವರಾಜ್ ಅವರು
ಆಯ್ಕೆಯಾಗಿದ್ದಾರೆ.
ಬಸವರಾಜ್ ಅವರನ್ನು ಕಾಂಗ್ರೆಸ್, ಬಿಜೆಪಿ ನಾಯಕರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಸದಸ್ಯ ನಜರ್ ಬಾದ್ ನಟರಾಜ್, ಬಿಜೆಪಿ ಪ್ರಧಾನಕಾರ್ಯದರ್ಶಿ ಬಿ ಎಂ ರಘು, ಬಿಜೆಪಿ ಮುಖಂಡರಾದ ಸುರೇಶ್ ಬೆಲವತ್ತ, ವಿನಯ್ ಸಾಗರ್, ಕಾಂಗ್ರೆಸ್ ಮುಖಂಡರಾದ ನಜರ್ ಬಾದ್ ಲೋಕೇಶ್, ದಿನೇಶ್, ಜಯ್ ಕುಮಾರ್, ಮುಂತಾದವರು ಹಾಜರಿದ್ದು,ಬಸವರಾಜ್ ಅವರನ್ನು ಅಭಿನಂದಿಸಿದರು.
