ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು
ಯಳಂದೂರು: ಯಳಂದೂರು ತಾಲೂಕಿನಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಿಳಿಗಿರಿರಂಗನ ಬೆಟ್ಟ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಬಾಲಕರು- ವಾಲಿಬಾಲ್ – ಪ್ರಥಮ
ಬಾಲಕಿಯರು – ವಾಲಿಬಾಲ್ – ಪ್ರಥಮ
100ಮೀ ಓಟ – ಆಯುಷ್ – ದ್ವಿತೀಯ
ಉದ್ದ ಜಿಗಿತ – ಆಯುಷ್ – ದ್ವಿತೀಯ
ಗುಂಡು ಎಸೆತ – ಆಯುಷ್ – ದ್ವಿತೀಯ
ಎತ್ತರ ಜಿಗಿತ – ಚೇತಕ್ – ದ್ವಿತೀಯ
100ಮೀ ಓಟ – ಮೌನ – ತೃತೀಯ ಬಹುಮಾನ ಪಡೆದಿದ್ದಾರೆ.
ಬಹುಮಾನಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಮಕ್ಕಳಿಗೆ ಶಾಲೆಯ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ದೈಹಿಕ ಶಿಕ್ಷಕ, ಶಿಕ್ಷಕರು ಶಿಕ್ಷಕಿಯರು ಅಭಿನಂದನೆ ಸಲ್ಲಿಸಿದರು.
