ಮೈಸೂರು: ಚಾಮರಾಜನಗರ ಲೋಕಸಭಾ ಸದಸ್ಯರಾದ ಸುನಿಲ್ ಬೋಸ್ ಅವರಿಗೆ ಮೈಸೂರಿನಲ್ಲಿ ಕಾಂಗ್ರೆಸಿಗರು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.
ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಇನ್ ಕಲ್ ಉದಯ್, ರವಿ ಮಂಚೇಗೌಡನ ಕೊಪ್ಪಲು, ನಜರ್ಬಾದ್ ಲೋಕೇಶ,ಶ್ರೀ ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರವಿಚಂದ್ರ,ಮೋಹನ್ ಕುಮಾರ್ ಸೇವದಳ ಮತ್ತಿತರರು ಸುನಿಲ್ ಬೋಸ್ ಅವರಿಗೆ ಶುಭ ಹಾರೈಸಿದರು.
ಸುಂದರ ಹಾರ ಹಾಕಿ,ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಜನುಮ ದಿನದ ಶುಭ ಕಾಮನೆ ಸಲ್ಲಿಸಿದರು.
