ಮೈಸೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಭಾವಪೂರ್ಣ ಶ್ರದಾಂಜಲಿ ಸಲ್ಲಿಸಲಾಯಿತು.
ಮೈಸೂರಿನ ಕೊಲಂಬಿಯ ಸರ್ಕಾಲ್ ನಲ್ಲಿ ಹೆಚ್ ಡಿ ಕುಮಾರ ಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಸಂತಾಪ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ನಗರ ಅಧ್ಯಕ್ಷ ಕೆ ಆರ್ ಮಿಲ್.ಆನಂದ್ ಗೌಡ್ರು, ನಗರ ಸಂಘಟನ ಕಾರ್ಯದರ್ಶಿ ಕೋದಂಡ ರಾಮು, ಮೆದರ್ ಬ್ಲಾಕ್ ಬೊಂಬು ಬಜಾರ್ ಜೆಡಿಎಸ್ ಅಭಿಮಾನಿಗಳು ಹಾಜರಿದ್ದು ನಮನ ಸಲ್ಲಿಸಿದರು.
