ಬೆಂಗಳೂರು: ಬೆಂಗಳೂರು ಕರಗದ ಪ್ರಯುಕ್ತ ಸುಂಕದಕಟ್ಟೆ ಕೆಬ್ಬೆಹಳ್ಳದ ಶ್ರೀ ಪಂಚಮುಖಿ ಗಾಯಿತ್ರಿ ದೇವಾಲಯದ ಟ್ರಸ್ಟ್(ರಿ ) ವತಿಯಿಂದ ಮಜ್ಜಿಗೆ ಪಾನಕ ವಿತರಿಸಲಾಯಿತು.
ಟ್ರಸ್ಟ್ ನ ಅಧ್ಯಕ್ಷರಾದ ಬಿ.ಜಿ ರಂಗಸ್ವಾಮಿ, ನಗರ ಪಾಲಿಕೆ ಮಾಜಿ ಸದಸ್ಯರಾದ ಗೋವಿಂದರಾಜು, ಬಿಜೆಪಿ ಮುಖಂಡರಾದ ಹೆಚ್. ಸಿ ಮಂಜುನಾಥ್, ಬೆಂಗಳೂರು ಡ್ರಗ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಮಾಯಣ್ಣ, ಕನ್ನಡಿಗರ ಧ್ವನಿ ಅಧ್ಯಕ್ಷರಾದ ಅನಿಲ್ ಕುಮಾರ್, ಟ್ರಸ್ಟಿನ ಪದಾಧಿಕಾರಿಗಳು,ಸದಸ್ಯರು ಸ್ನೇಹಿತರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
