ಮೈಸೂರು: ಮೈಸೂರಿನ 23ನೇ ವಾರ್ಡಿನಲ್ಲಿರುವ ಗಾಣಿಗರ ಬೀದಿಯ ವಾಣಿಯರಾ ಸಂಘ ಮಾರಿಯಮ್ಮನ ದೇವಸ್ಥಾನದ ಜಾತ್ರೆ ಮಹೋತ್ಸವ ಯಶಸ್ವಿಯಾಗಿ ನೆರವೇರತು.
ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕರಾದ ಹರೀಶ್ ಗೌಡ ಅವರಿಗೆ ತಮಿಳುನಾಡಿನ ಅಯ್ಯಪ್ಪ ಸ್ವಾಮಿ ದೇವರ ಗಾಯಕರಾದ ವೀರಮಣಿ ರಾಜು ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾದೇವ್ ನವೀನ್ ಮುಂತಾದವರು ಹಾಜರಿದ್ದರು.
