ಮೈಸೂರು: ಮೈಸೂರಿನ
ಚಾಮುಂಡೇಶ್ವರಿ ಕ್ಷೇತ್ರ ಗ್ರಾಮಾಂತರ ನ್ಯಾಯಾಂಗ ಬಡಾವಣೆಯಲ್ಲಿ ಸಂಸದರಾದ ಯದಿವೀರ ಕೃಷ್ಣ ದತ್ತ ನರಸಿಂಹರಾಜ ಒಡೆಯರ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಗಿಡ ನೆಟ್ಟು ಸಿಹಿ ಹಂಚಿ, ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಗ್ರಾಮಾಂತರ ಬಿಜೆಪಿ ಮುಖಂಡರು ರಾಘವೇಂದ್ರ ಡಿ, ಮಾಲ್ತೇಶ್, ಚಲನಚಿತ್ರ ನಟರಾದ ಮಂಡ್ಯ ಆನಂದ್, ನಿವೃತ್ತ ಸೈನಿಕರಾದ ವಿಜಯಕುಮಾರ್,
ಮುರಳಿಧರ್, ರವಿ ಕಾಳಯ್ಯ, ಸತೀಶ್, ನಾಗೇಂದ್ರ, ಪಟೇಲ್ ಹೋಟೆಲ್ ಮಾಲೀಕರಾದ ಬಸವರಾಜ ಪಾಟೀಲ್ ಚೆಲುವರಾಜು, ಮಹದೇವ್ ಮತ್ತಿತರರು ಭಾಗವಹಿಸಿದ್ದರು.
