ಕಲಬುರ್ಗಿ: ಕಲ್ಬುರ್ಗಿಯಲ್ಲಿ ಆರಕ್ಷಕ ತರಬೇತಿ ಮಹಾವಿದ್ಯಾಲಯದ ಪೊಲೀಸ್ ಉಪ ಮಹಾನಿರೀಕ್ಷಕ ಎಂ ಪುಟ್ಟ ಮಾದಯ್ಯ
ಅವರನ್ನು ವಿವಿಧ ಸಂಘಟನಡಗಳು ಸನ್ಮಾನಿಸಿ ಗೌರವಿಸಿದವು.
ಸಾಹಿತ್ಯ ಕೃಷಿಗಾಗಿ ಕನ್ನಡ ಜಾನಪದ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಅಭಿನಂದಿಸಿ ಗೌರವಿಸಿದರು.
ಕಲ್ಬುರ್ಗಿ ವಿಶ್ವವಿದ್ಯಾಲಯದ ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ ನಿಂಗಣ್ಣ ಹಾಗೂ ಕರಾಯುಸೊ ಕಲ್ಬುರ್ಗಿ ಜಿಲ್ಲಾಧ್ಯಕ್ಷ ದೇವರಾಜ್ ಕನ್ನಡಗಿ ಉಪಸ್ಥಿತರಿದ್ದರು.
