ನೈರುತ್ಯ ರೈಲ್ವೆ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಆಯ್ಕೆ

Spread the love

ಮೈಸೂರು: ನೈರುತ್ಯ ರೈಲ್ವೆ ಗೃಹ ನಿರ್ಮಾಣ ಸಹಕಾರ ಸಂಘ, ಮೈಸೂರು ದಕ್ಷಿಣ ವಿಭಾಗದ 2025-2030 ನೇ ಅವಧಿಗೆ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಧ್ರುವಕುಮಾರ್.ಕೆ ಆಯ್ಕೆಯಾಗಿದ್ದಾರೆ‌

ಉಪಾಧ್ಯಕ್ಷರಾಗಿ ಕುಮಾರ್.ಎನ್ ಹಾಗೂ ನಿರ್ದೇಶಕರುಗಳಾಗಿ ಡಾ.ಎಂ.ಬಿ.ಮಂಜೇಗೌಡ, ವೈ.ದಿವಾಕರ, ಜಿ.ಪಾರ್ಥಿಬನ್, ಕೆ.ಅನ್ಬು, ಡಾ.ಕೆ.ವಿಜಯಕುಮಾರ್, ರಘು ಎಸ್, ಎಸ್.ಭೈರಪ್ಪ, ನರ್ತನ.ಆರ್, ಅನ್ನಪೂರ್ಣ, ಗಿರೀಶ್.ಎಸ್, ವಿಲಿಯಂಜಾರ್ಜ್, ಎಸ್.ಬಸವರಾಜು ಮತ್ತು ಎಂ.ಆರ್.ಚಂದ್ರಶೇಖರ್ ಅವರುಗಳು ಆಯ್ಕೆಯಾಗಿದ್ದಾರೆ.