ಬೆಳಗಾವಿ: ರೈತ ಸಂಘ,ಹಸಿರು ಸೇನೆ ವತಿಯಿಂದ ನಡೆದ ಬೆಳಗಾವಿ ಜಿಲ್ಲೆಯ ಸುತಗಟ್ಟೆ ಗ್ರಾಮದ ರೈತ ಸೇರ್ಪಡೆ ಕಾರ್ಯಕ್ರಮ ಯಶಸ್ವಿಯಾಯಿತು.
ರೈತ ಮುಖಂಡರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಜ್ಯಾಧ್ಯಕ್ಷರಾದ ಮಂಜುನಾಥ್ ಆರ್ ಗೌಡ ಸಂಸ್ಥಾಪಕರಾದ ಶರಣಪ್ಪ ದೊಡ್ಡಮನಿ ಬೆಳಗಾವಿ ಜಿಲ್ಲೆ ಅಧ್ಯಕ್ಷರಾದ ಉಮೇಶ್ ಗೌಡ, ಉಪಾಧ್ಯಕ್ಷರಾದ ಪ್ರಕಾಶ್, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಸ್ವಾಮಿಗೌಡ, ಪಿರಿಯಾಪಟ್ಟಣ ತಾಲೂಕು ಉಪಾಧ್ಯಕ್ಷರಾದ ಪ್ರಭು, ರಾಜ್ಯ ಸದಸ್ಯರಾದ ದೇವಶೆಟ್ಟಿ, ಪಿರಿಯಾಪಟ್ಟಣ ತಾಲೂಕು ಸಂಚಾಲಕರಾದ ಕೊಣಸೂರು ಶಿವರಾಜ್, ಉತ್ತರ ಕರ್ನಾಟಕದ ರಾಜ್ಯ ಸಂಚಾಲಕಿ ಸುನಂದಮ್ಮ ಬಸವರಾಜು ಮತ್ತಿತರರು ಪಾಲ್ಗೊಂಡಿದ್ದರು.
