ಕೆ ಆರ್ ನಗರ: ಮೈಸೂರು ಜಿಲ್ಲೆ,ಕೆ.ಆರ್.ನಗರದಲ್ಲಿ ಮೈಸೂರು ಗ್ರಾಮಾಂತರ, ಜಿಲ್ಲಾ ಕಾಂಗ್ರೆಸ್ ಸಮಿತಿ ಸಾಕಾರ ವಿಭಾಗದ ಸಭೆಯನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು.
ಸಹಕಾರ ವಿಭಾಗದ ಅಧ್ಯಕ್ಷರಾದ ತಾರಾ ಹಾಗೂ ಉಪಾಧ್ಯಕ್ಷರೂ ಮತ್ತು ಮೈಸೂರು ಬೋಗಾದಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ಕಮಲಾ ಆನಂದ್ ಅವರ ಸಮ್ಮುಖದಲ್ಲಿ ಸಭೆ ನಡೆಯಿತು.
ಈ ಸಹಕಾರ ಸಭೆಯಲ್ಲಿ ಕೆ.ಆರ್.ನಗರ ತಾಲೂಕಿನ ಸದಸ್ಯರು ಪಾಲ್ಗೊಂಡಿದ್ದು.ಸಹಕಾರ ವಿಭಾಗದ ಬೆಳವಣಿಗೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
