ಪಿರಿಯಾಪಟ್ಟಣ: ಫೆ.20 ರಂದು ನಾಡಿನೆಲ್ಲೆಡೆ
ಸರ್ವಜ್ಞ ಜಯಂತಿ ಭಕ್ತಿಯಿಂದ ಆಚರಿಸಲಾಯಿತು.
ಅದೇ ರೀತಿ ಪಿರಿಯಾಪಟ್ಟಣ ತಾಸಿಲ್ದಾರ್ ಕಚೇರಿಯಲ್ಲಿ ಸರ್ವಜ್ಞ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಪಿರಿಯಾಪಟ್ಟಣ ತಾಲೂಕಿನ ಕುಂಬಾರ ಬಂಧುಗಳು ಮತ್ತು ತಹಸಿಲ್ದಾರ್ ಅವರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಉಪಾಧ್ಯಕ್ಷರಾದ ರಾಮಚಂದ್ರ, ಖಜಾಂಚಿ ಸ್ವಾಮಿ ಶಟ್ಟಿ, ಸಂಘಟನಾ ಕಾರ್ಯದರ್ಶಿ ಕೊಣಸೂರು ಶಿವರಾಜು, ಗ್ರಾಮ ಪಂಚಾಯತಿ ಸದಸ್ಯರಾದ ರಂಜಿತ, ಪ್ರಭು, ಸುರೇಶ್, ರಮೇಶ್ ಕುಮಾರ್ ಮತ್ತು ತಾಲೂಕು ಆಡಳಿತ ಸಿಬ್ಬಂದಿ ಹಾಜರಿದ್ದರು.
