ಡಾ.ವರ್ಷ-ಡಾ.ಉಲ್ಲಾಸ್‌ ಅವರ ಶುಭ ವಿವಾಹಕ್ಕೆ ಹೆಚ್.ಡಿ.ಕೆ ಶುಭ ಹಾರೈಕೆ

Spread the love

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಜಾ.ದಳ ಮುಖಂಡ, ಟಿಎಪಿಸಿಎಂಎಸ್ ನಿರ್ದೇಶಕ ಚಕ್ಕೋಡನಹಳ್ಳಿ ಯೋಗನರಸಿಂಹೇಗೌಡ ಅವರ ಪುತ್ರಿ ಡಾ.ವರ್ಷ ಮತ್ತು ಡಾ.ಉಲ್ಲಾಸ್‌ ಅವರಿಗೆ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶುಭ ಹಾರಿಸಿದರು.

ಡಾ.ವರ್ಷ ಮತ್ತು ಡಾ.ಉಲ್ಲಾಸ್‌ ಅವರ ವಿವಾಹದ ಹಿನ್ನೆಲೆಯಲ್ಲಿ ಮೈಸೂರಿನ ದಟ್ಟಗಳ್ಳಿಯ ನಿವಾಸಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ ಶುಭಕೋರಿದರು.

ಈ ವೇಳೆ ಯೋಗನರಸಿಂಹೇಗೌಡ, ಭಾಗ್ಯ, ಮನೋಜ್ ಗೌಡ, ಗಣೇಶ್, ಗಣಿ, ಗೀತಾ ನರಸಿಂಹೇಗೌಡ, ಪ್ರೇಮ, ದಿನೇಶ್, ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕರಾದ ಸಾ.ರಾ. ಮಹೇಶ್, ಪುಟ್ಟರಾಜು, ಮಹದೇವು, ಅಶ್ವಿನ್ ಕುಮಾ‌ರ್, ಮುಖಂಡರಾದ ಕೃಷ್ಣನಾಯಕ, ನರಸಿಂಹಸ್ವಾಮಿ, ಜಯಪ್ರಕಾಶ್, ಚಿನ್ನಿ ರವಿ, ರಾಜೇಂದ್ರ, ಗೋಪಾಲಸ್ವಾಮಿ, ನಾಗಣ್ಣ, ಮಟಕೆರೆ ರಾಜೇಶ್, ಕಾಳಿಹುಂಡಿ ಸಿದ್ದೇಗೌಡ, ಗುಂಡತ್ತೂರು ಪ್ರಕಾಶ್, ಮಹೇಶ್, ಕರವೇ ನಟರಾಜ್, ಪ್ರಕಾಶ್, ಗಡ್ಡ ಯೋಗೇಶ್, ನಾಗನಹಳ್ಳಿ ಶಾಂತ,ಶಿವಪ್ಪಾಜಿಗೌಡ, ರಾಜೇಗೌಡ, ರಾಜಪ್ಪ ಮತ್ತಿತರರು ಹಾಜರಿದ್ದರು.