ಭಾರತದ ಗೆಲುವಿಗೆ ಯುವ ಭಾರತ್ ಸಂಘಟನೆ ಸಂಭ್ರಮಾಚರಣೆ

ಚಾಂಪಿಯನ್ ಟ್ರೋಪಿ 2025ರ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇತಿಹಾಸ ದಾಖಲೆ ಮಾಡಿದ ಭಾರತ ಕ್ರಿಕೆಟ್ ತಂಡ ವಿಜಯ ಗಳಿಸಿದ ಹಿನ್ನೆಲೆಯಲ್ಲಿ ಯುವ ಭಾರತ್ ಸಂಘಟನೆ ಮೈಸೂರಿನಲ್ಲಿ ಸಂಭ್ರಮಾಚರಣೆ ಮಾಡಿದರು.

ಭಾರತದ ಗೆಲುವಿಗೆ ಯುವ ಭಾರತ್ ಸಂಘಟನೆ ಸಂಭ್ರಮಾಚರಣೆ Read More